ಶಿರಾ
ಬಗರ್ ಹುಕುಂ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ : ತಹಶೀಲ್ದಾರ್ ಮಮತ

ಶಿರಾ : ಕರ್ನಾಟಕ ಸರಕಾರವು ಭೂಕಂದಾಯ ಅಧಿನಿಯಮ 1964ರ 94ಎ ಪ್ರಕರಣದ ತಿದ್ದುಪಡಿ ಮಾಡಿ ಬಗರ್ ಹುಕುಂ ನಮೂನೆ 57 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು 2022ರಿಂದ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ ಎಂದು ಆದೇಶ ಹೊರಡಿಸಿದೆ ಈ ಅವಕಾಶವನ್ನು ಸಾರ್ವಜನಿಕರು ರೈತರು ಸದುಪಯೋಗಪಡಿಸಿಕೊಳ್ಳಲು ಎಂದು ತಹಶೀಲ್ದಾರ್ ಮಮತ.ಎಂ. ತಿಳಿಸಿದ್ದಾರೆ.