ಶಿಕ್ಷಣ
-
ಮಧ್ಯಾಹ್ನದ ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಪಾವಗಡ : ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿನ ಪ್ರಾಥಮಿಕ ಪಾಠಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣದಲ್ಲಿ ಮೂರು ನಾಲ್ಕು ಮಕ್ಕಳಿಗೆ ವಾಂತಿ ಮಾಡಿಕೊಂಡಿದ್ದು…
Read More » -
ತರಗತಿಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಜ್ಞಾನವು ಭವಿಷ್ಯದ ಪ್ರಗತಿಗೆ ಅಡಿಪಾಯ : ಡಾ.ಫಿಯಟ್ಕಾಮರ್
ತುಮಕೂರು : ವಿದ್ಯಾರ್ಥಿಗಳ ಕುತೂಹಲ ಮತ್ತು ಉತ್ಸಾಹ ತಂತ್ರಜ್ಞಾನ ಕ್ಷೇತ್ರವನ್ನು ಇಂಜಿನಿಯರಿಂಗ್ ಮುನ್ನಡೆಸುತ್ತದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ ಪಡೆಯುವಜ್ಞಾನವು ಭವಿಷ್ಯದಲ್ಲಿ ಅವರ ಪ್ರಗತಿಗೆ ಅಡಿಪಾಯವಾಗಬಹುದುಎಂದು ನೆದರ್ಲ್ಯಾಂಡಿನ ಯುನೆಸ್ಕೋದ ಲರ್ಲಿಂಗ್…
Read More » -
ಪ್ರತಿ ಗ್ರಾಮದ ಇತಿಹಾಸವು ನಮ್ಮ ಸಂಸ್ಕೃತಿಯ ದರ್ಪಣವಿದ್ದಂತೆ : ಡಾ. ಮಹೇಶ್ ಕುಮಾರ್ ಡಿ.ಹೆಚ್
ತುಮಕೂರು : ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಊರಿಗೊಂದು ಪುಸ್ತಕ ಎಂಬ ಇನ್ಟೆçÃನ್ಷಿಪ್ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಮಕೂರು ವಿಶ್ವವಿದ್ಯಾನಿಲಯದ ಕಲಾ…
Read More » -
ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ನಡೆಸಿದರೆ ಯಶಸ್ಸು ಸಾಧ್ಯ : ಡಾ. ಮಮತ
ಮಧುಗಿರಿ : ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸಂಘರ್ಷ , ಹೋರಾಟಗಳನ್ನು ಸಕಾರಾತ್ಮಕವಾಗಿ ಎದುರಿಸಬೇಕು ಎಂದು ವೈದ್ಯಾಧಿಕಾರಿ ಡಾ. ಮಮತ ಕರೆ ನೀಡಿದರು. ಅವರು ತಾಲೂಕಿನ ಐ ಡಿ…
Read More » -
ಕಾಂಗ್ರೆಸ್ ಸರ್ಕಾರ ಯಾವಾಗಲೂ ಶಿಕ್ಷಣ ಹಾಗೂ ಶಿಕ್ಷಕರ ಪರವಾಗಿದೆ : ಪೂರ್ಣಿಮ ಶ್ರೀನಿವಾಸ್
ಮಧುಗಿರಿ : ಕಾಂಗ್ರೆಸ್ ಸರ್ಕಾರವು ಯಾವಾಗಲೂ ಶಿಕ್ಷಣ ಹಾಗೂ ಶಿಕ್ಷಕರ ಪರವಾಗಿದೆ ಎಂಬುದು ಸಾಬೀತಾಗಿದೆ ಎಂದು ಹಿರಿಯೂರಿನ ಮಾಜಿ ಶಾಸಕಿ ಹಾಗೂ ಆಗ್ನೇಯ ಶಿಕ್ಷಕರ ಕಾಂಗ್ರೆಸ್ ಪಕ್ಷದ…
Read More » -
ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಧನಿಯಾಗುವೆ : ಲೋಕೇಶ್ ತಾಳಿಕಟ್ಟೆ
ತುಮಕೂರು : ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಧರಣಿಗೆ ತಾವು ಧನಿಗೂಡಿಸುವದಾಗಿ ಕರ್ನಾಟಕ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್…
Read More » -
ಚಿದಾನಂದ್ ಎಂ.ಗೌಡ ಅವರ ಹೃದಯ ಶ್ರೀಮಂತಿಕೆ ಕಾರ್ಯ ಮೆಚ್ಚುವಂತಹದ್ದು : ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ
ಶಿರಾ : ನಮ್ಮಲ್ಲಿ ಹಲವಾರು ಜನರು ಹಣವುಳ್ಳವರಿದ್ದಾರೆ. ಆದರೆ ಹೃದಯ ಶ್ರೀಮಂತಿಕೆ ಇರುವವರು ನಮ್ಮ ಚಿದಾನಂದ್ ಎಂ.ಗೌಡ ಅವರು ಚಿದಾನಂದ್ ಗೌಡ ಅವರು ಶಿರಾ ತಾಲ್ಲೂಕಿನ ಸುಮಾರು…
Read More » -
ಮಾರ್ಚ್ 1 ನೌಕರರ ಮುಷಕರಕ್ಕೆ ಅನುದಾನಿತ ಪದವಿ ಪೂರ್ವ ನೌಕರರ ಸಂಘದ ಬೆಂಬಲ
ತುಮಕೂರು : ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಮತ್ತು 7 ನೇ ವೇತನ ಆಯೋಗ ಜಾರಿಯ ಜೊತೆಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ…
Read More » -
ಮಾ.1 ರಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಧರಣಿ : ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಸರ್ಕಾರಿ ನೌಕರರು..!
ಕೊರಟಗೆರೆ : ಸರ್ಕಾರಿ ನೌಕರರಿಗೆ ಓಪಿಎಸ್ ಸೇರಿದಂತೆ ವಿವಿಧ ಬೇಡಿಕೆಗಳು ತಕ್ಷಣ ಜಾರಿಗೆ ಬರುವಂತೆ ಮಾಡಬೇಕು. ಇಲ್ಲದಿದ್ದರೆ ಮಾರ್ಚ್ ೧ರಿಂದ ತಾಲೂಕಿನಾದ್ಯಂತ ಯಾವುದೇ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ…
Read More » -
ಶಿಕ್ಷಣ ಸಚಿವರ ಸ್ವ-ಕ್ಷೇತ್ರದ ಶಾಲೆಯ ಬಿಸಿಯೂಟದಲ್ಲಿ ಹುಳು, ಕಣ್ಮರೆಯಾದ ಸ್ವಚ್ಛತೆ : ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು
ತಿಪಟೂರು : ರಾಜ್ಯದ ಶಿಕ್ಷಣ ಸಚಿವರ ತವರಿನಲ್ಲಿನ ಶಾಲೆಯಲ್ಲಿ ಒಂದು ವರ್ಷದಿಂದ ಮುಖ್ಯೋಪಾಧ್ಯಯರು ಇಲ್ಲದೇ ತರಗತಿಗಳು ನಡೆದಿದ್ದು, ಬಿಸಿಯೂಟದಲ್ಲಿ ಹುಳು ಸಿಗುತ್ತಿದ್ದು, ಸ್ವಚ್ಛತೆಯಿಲ್ಲದೇ ವಿದ್ಯಾರ್ಥಿಗಳು ಮನೆಯಿಂದ ಊಟ…
Read More »