ಗುಬ್ಬಿ
-
ಡಿವೈಡರ್ ಗೆ ಕಾರು ಡಿಕ್ಕಿಯಾಗಿ 8 ವರ್ಷದ ಮಗು ಸಾವು : ಮತ್ತೊಂದು ಮಗು ಸ್ಥಿತಿ ಚಿಂತಾಜನಕ
ಗುಬ್ಬಿ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು 8 ವರ್ಷದ ಹೆಣ್ಣು ಮಗು ಶಾಲಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತೊಂದು…
Read More » -
ಬಡ್ಡಿ ದಂಧೆಗೆ ಮತ್ತೊಂದು ಬಲಿ..!! : ನಿಟ್ಟೂರು ವಾಸಿ ರಾಮಸ್ವಾಮಿ ಆತ್ಮಹತ್ಯೆ
ಗುಬ್ಬಿ : ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ ಬಡ್ಡಿ ದಂಧೆ ಕಿರುಕುಳಕ್ಕೆ ಮತ್ತೋರ್ವ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ…
Read More » -
ನೇಣು ಬಿಗಿದುಕೊಂಡು ಬೇಕರಿ ಮಾಲೀಕ ಆತ್ಮಹತ್ಯೆ
ಗುಬ್ಬಿ : ಸಿಐಟಿ ಕಾಲೇಜು ಬಳಿ ನೇಣು ಬಿಗಿದುಕೊಂಡು ಬೇಕರಿ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುಬ್ಬಿ ಪಟ್ಟಣದ ಹೊರವಲಯದ ಹೇರೂರು ಬಳಿಯ ಸಿ.ಐ.ಟಿ ಕಾಲೇಜು ಮುಂಭಾಗದ…
Read More » -
ಗಾಳಿ ಮಳೆಗೆ ಕಗ್ಗತ್ತಲಲ್ಲಿ ಮುಳುಗಿದ ಸುರಿಗೇನಹಳ್ಳಿ ಗ್ರಾಮ : ಎಚ್ಚೆತ್ತುಕೊಳ್ಳದ ಬೆಸ್ಕಾಂ ಇಲಾಖೆ
ಗುಬ್ಬಿ : ಕಳೆದ ಮೂರು ದಿನದ ಹಿಂದೆ ಸುರಿದ ಭಾರಿ ಮಳೆಗೆ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬ ಹಾಗೂ ತಂತಿ ತುಂಡಾಗಿದೆ. ಸ್ಥಳಕ್ಕೆ ಬಂದು…
Read More » -
ಗುಬ್ಬಿಯಲ್ಲಿ ಕಾಲೇಜು ಹುಡುಗರ ನಡುವೆ ಹೊಡೆದಾಟ : ಭಯದ ವಾತಾವರಣದಲ್ಲಿ ಶಾಲಾ ಮಕ್ಕಳು.!!
ಗುಬ್ಬಿ : ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆಟದ ಮೈದಾನದ ರಂಗ ಮಂದಿರದ ಹಿಂದೆ ಕಾಲೇಜು ಯುವಕರ ಗುಂಪು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ…
Read More » -
ಸ್ಕಾರ್ಪಿಯೋ ಕಾರಿನಲ್ಲಿ ಬೈಕ್ ಗೆ ಗುದ್ದಿ ದುಷ್ಕರ್ಮಿಗಳಿಂದ ಕೊಲೆಗೆ ಯತ್ನ : ಕೂದಲೆಳೆ ಅಂತರದಲ್ಲಿ ಯುವಕ ಪಾರು
ಗುಬ್ಬಿ: ಹಳೆ ವೈಷಮ್ಯದ ಹಿನ್ನಲೆ ದ್ವಿಚಕ್ರ ವಾಹನಕ್ಕೆ ಸ್ಕಾರ್ಪಿಯೋ ಕಾರಿನಿಂದ ಗುದ್ದಿ ಯುವಕನನ್ನು ಹಾಡಹಗಲೇ ದುಷ್ಕರ್ಮಿಗಳ ಗುಂಪೊಂದು ಅಟ್ಟಾಡಿಸಿ ಕೊಲೆಗೆ ಯತ್ನಿಸಿದ ಘಟನೆ ಬೆಳಿಗ್ಗೆ ತಹಶೀಲ್ದಾರ್ ಕ್ವಾಟ್ರಸ್…
Read More » -
ಶಾಲಾ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ 14 ವರ್ಷದ ಬಾಲಕ ಸಾವು
ಗುಬ್ಬಿ : ಗುಬ್ಬಿ ಪಟ್ಟಣದ ವಿನಾಯಕ ನಗರ ರಸ್ತೆಯಲ್ಲಿ ಶುಭೋದಯ ಶಾಲಾ ವಾಹನಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಅಪ್ರಾಪ್ತ ವಯಸ್ಸಿನ ತೇಜಸ್ ಸುಮಾರು 14 ವರ್ಷ ವಯಸ್ಸಿನ ಬಾಲಕ…
Read More » -
ಮಾವಿನಹಳ್ಳಿ ಗ್ರಾಪಂ ಅಧ್ಯಕ್ಷೆ ಪತಿಯ ದರ್ಬಾರ್ ವಿರೋಧಿಸಿ ಪ್ರತಿಭಟನೆ : ಎರಡು ರೀತಿಯ ಸಹಿ ಮಾಡಿ ಅಧಿಕಾರ ದುರ್ಬಳಕೆ ಆರೋಪ
ಗುಬ್ಬಿ: ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಅಧ್ಯಕ್ಷೆಯ ಅಧಿಕಾರವನ್ನು ಪತಿ ಸಂಪೂರ್ಣ ದುರ್ಬಳಕೆ ಮಾಡಿಕೊಂಡು ಮಾಜಿ ಶಾಸಕರ ಪುತ್ರರೊಬ್ಬರ ಸೂಚನೆಯಂತೆ ಅಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.…
Read More » -
ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಬ್ಲಾಸ್ಟ್ : ಯಾವ ಹಾನಿ ಇಲ್ಲದೆ ಮಕ್ಕಳು ಕ್ಷೇಮ
ಗುಬ್ಬಿ: ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ ಬಿಸಿಯೂಟಕ್ಕೆ ಅಡುಗೆ ಸಿದ್ದ ಮಾಡುವ ಸಮಯದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ ಶಬ್ದ ಉಂಟಾಗಿದೆ. ಕೇಂದ್ರದಲ್ಲಿ ಮಕ್ಕಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.ಈ ಘಟನೆ…
Read More » -
ಪಟ್ಟಣದಲ್ಲಿ ಸರಣಿ ಕಳ್ಳತನ : ಸಾರ್ವಜನಿಕರಲ್ಲಿ ಆತಂಕ..!
ಗುಬ್ಬಿ : ಪಟ್ಟಣದ ಹೆದ್ದಾರಿ ಬದಿಯ 2 ಸೂಪರ್ ಮಾರ್ಕೆಟ್ ದೊಡ್ಡ ಮಳಿಗೆಯಲ್ಲಿ ಐನಾತಿ ಕಳ್ಳರು ಕೈ ಚಳಕ ತೋರಿ ಸಾವಿರಾರು ರೂಪಾಯಿ ಲಪಾಟಿಸಿ ಹಲ್ಲೆಗೆ ಮುಂದಾದ…
Read More »