-
ಜಿಲ್ಲೆ
ಸಾಹಿತ್ಯವು ಸಮಾಜದ ತಳಸ್ತರದ ಜನರ ನೋವಿಗೆ ಧ್ವನಿಯಾಗಬೇಕು : ಸಮ್ಮೇಳನಾಧ್ಯಕ್ಷ ಚ.ಹ.ರಘುನಾಥ್
ಶಿರಾ : ಸಾಹಿತ್ಯ ಮನರಂಜನೆಗಷ್ಟೆ ಸೀಮಿತವಾಗದೆ, ಸಮಾಜದ ಪ್ರತಿಬಿಂಬವೂ, ಗತಿಬಿಂಬವೂ ಆಗಿರಬೇಕು. ಸಮಾಜದ ತಳಸ್ತರದ ಜನರ ನೋವು-ಅವಮಾನಗಳಿಗೆ ಧ್ವನಿಯಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಚ.ಹ.ರಘುನಾಥ್…
Read More » -
ತುಮಕೂರು
ಮಾದಿಗರ ಮುನ್ನಡೆ ಸಮಾವೇಶ : ಪರಿಶಿಷ್ಟ ಜಾತಿಯ ಕೆಲವು ಜಾತಿಗಳಿಗೆ ಮೀಸಲಾತಿ ಸಿಂಹಪಾಲು, ಮಾದಿಗ ಜಾತಿಗೆ ವಂಚನೆ : ಕೆ.ಬಿ.ಕೃಷ್ಣಮೂರ್ತಿ
ತುಮಕೂರು : ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದತ್ತವಾಗಿ ಕಲ್ಪಿಸಿರುವ ಮೀಸಲಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಕೆಲವೇ ಕೆಲವು ಜಾತಿಗಳು…
Read More » -
ತುಮಕೂರು
ನಗರದಲ್ಲಿ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ
ತುಮಕೂರು : ನಗರದ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಭಾನುವಾರ ಶ್ರದ್ದಾಭಕ್ತಿಯಿಂದ ಹನುಮ ಜಯಂತಿ ಆಚರಣೆಯಾಯಿತು. ಎಲ್ಲೆಡೆ ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.…
Read More » -
ತುಮಕೂರು
ಕಲ್ಪತರುನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ
ತುಮಕೂರು : ಕಲ್ಪತರುನಾಡಿನಲ್ಲಿ ವೈಕುಂಠ ಏಕಾದಶಿಯನ್ನು ಸಡಗರ ಸಂಭ್ರದೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದ್ದು, ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ರಂಗನಾಥಸ್ವಾಮಿ ದೇವಾಲಯ ಸೇರಿದಂತೆ…
Read More » -
ಜಿಲ್ಲೆ
ಮುಂಗುಸಿಗಳನ್ನು ಭೇಟೆ ಯಾಡಿದ್ದ ವ್ಯಕ್ತಿಯನ್ನು ಬಂಧಿಸಿದ ಅರಣ್ಯಾಧಿಕಾರಿಗಳು
ಮಧುಗಿರಿ : ಎರಡು ಮುಂಗುಸಿಗಳನ್ನು ಭೇಟೆ ಯಾಡಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಐ ಡಿ ಹಳ್ಳಿ ಹೋಬಳಿಯ ಜನಕಲೋಟಿ…
Read More » -
ಜಿಲ್ಲೆ
ಅಧಿಕಾರಿಗಳು ರೈತರ ಅರ್ಜಿಗಳಿಗೆ ಯಾವುದೇ ಸಬೂಬು ಹೇಳದೆ ಕೂಡಲೇ ಇತ್ಯರ್ಥಪಡಿಸಿ : ಟಿ.ಬಿ.ಜಯಚಂದ್ರ
ತುಮಕೂರು : ಸಿರಾ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಅವುಗಳನ್ನು ಈ ಕೂಡಲೇ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಆಡಳಿತ…
Read More » -
ಜಿಲ್ಲೆ
ಪ್ರತಿ ಗ್ರಾಮದ ಇತಿಹಾಸವು ನಮ್ಮ ಸಂಸ್ಕೃತಿಯ ದರ್ಪಣವಿದ್ದಂತೆ : ಡಾ. ಮಹೇಶ್ ಕುಮಾರ್ ಡಿ.ಹೆಚ್
ತುಮಕೂರು : ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಊರಿಗೊಂದು ಪುಸ್ತಕ ಎಂಬ ಇನ್ಟೆçÃನ್ಷಿಪ್ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಮಕೂರು ವಿಶ್ವವಿದ್ಯಾನಿಲಯದ ಕಲಾ…
Read More » -
ಜಿಲ್ಲೆ
ರಿಯಲ್ ಎಸ್ಟೇಟ್ ಮಾಫಿಯಾದ ಕರಿನೆರಳು ಕುತಂತ್ರಕ್ಕೆ ಬಲಿಯಾಗುವವರೇ ತುಮಕೂರು ಜಿಲ್ಲಾಧಿಕಾರಿ..??
ತುಮಕೂರು : ಜಿಲ್ಲಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡ ಕೇವಲ 5 ತಿಂಗಳ ಅವಧಿಯಲ್ಲಿ ಜಿಲ್ಲೆಯ ಜನತೆಯ ಜನಮನ್ನಣೆ ಗಳಿಸಿದ್ದ ನಿಷ್ಠಾವಂತ ಅಧಿಕಾರಿಯ ಪ್ರಾಮಾಣಿಕತೆ ಮತ್ತು ನಿಷ್ಠೆಯ ಪ್ರತಿಫಲಕ್ಕೆ ಕುತಂತ್ರದ…
Read More » -
ಜಿಲ್ಲೆ
ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ನಡೆಸಿದರೆ ಯಶಸ್ಸು ಸಾಧ್ಯ : ಡಾ. ಮಮತ
ಮಧುಗಿರಿ : ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸಂಘರ್ಷ , ಹೋರಾಟಗಳನ್ನು ಸಕಾರಾತ್ಮಕವಾಗಿ ಎದುರಿಸಬೇಕು ಎಂದು ವೈದ್ಯಾಧಿಕಾರಿ ಡಾ. ಮಮತ ಕರೆ ನೀಡಿದರು. ಅವರು ತಾಲೂಕಿನ ಐ ಡಿ…
Read More » -
ಜಿಲ್ಲೆ
ಕಾಂಗ್ರೆಸ್ ಸರ್ಕಾರ ಯಾವಾಗಲೂ ಶಿಕ್ಷಣ ಹಾಗೂ ಶಿಕ್ಷಕರ ಪರವಾಗಿದೆ : ಪೂರ್ಣಿಮ ಶ್ರೀನಿವಾಸ್
ಮಧುಗಿರಿ : ಕಾಂಗ್ರೆಸ್ ಸರ್ಕಾರವು ಯಾವಾಗಲೂ ಶಿಕ್ಷಣ ಹಾಗೂ ಶಿಕ್ಷಕರ ಪರವಾಗಿದೆ ಎಂಬುದು ಸಾಬೀತಾಗಿದೆ ಎಂದು ಹಿರಿಯೂರಿನ ಮಾಜಿ ಶಾಸಕಿ ಹಾಗೂ ಆಗ್ನೇಯ ಶಿಕ್ಷಕರ ಕಾಂಗ್ರೆಸ್ ಪಕ್ಷದ…
Read More »