ಶಿರಾ
ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಟಿ.ಸುಮಲತಾ ಶಿವಕುಮಾರ್ ಆಯ್ಕೆ
ಶಿರಾ : ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಟಿ. ಸುಮಲತಾ ಶಿವಕುಮಾರ್ ರವರು ಸೋಮವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ವಿವೇಕಾನಂದ, ಸದಸ್ಯರಾದ ಎನ್ .ರಾಘವೇಂದ್ರ ಮಂಜುಳಾ, ಪುಷ್ಪ ರಮೇಶ್, ರಮಮಣಿ ವೆಂಕಟೇಶ್, ಮಾಜಿ ಗ್ರಾಮದ ಅಧ್ಯಕ್ಷ ಮಮತಾ, ಸದಸ್ಯರಾದ ಕೆ ಶಾಂತರಾಜು, ಡಿ. ತಿಪ್ಪೇಸ್ವಾಮಿ, ಕರಿಯಣ್ಣ, ಪಾರ್ವತಮ್ಮ ಶಿವಣ್ಣ ,ಈಶ್ವರ್, ಗುಂಡಣ್ಣ , ಹನುಮಂತರಾಜು, ಪುಟ್ಟಮ್ಮ ,ಗಿರಿಜಮ್ಮ ಜಿಂಜೇಗೌಡ, ಮುಖಂಡರಾದ ಡಾಬ ರಾಜಣ್ಣ ,ಗೌಡಪ್ಪ ,ಪಿಡಿಒ ವೆಂಕಟೇಶಮೂರ್ತಿ, ವಸಂತಕುಮಾರ, ಪಾಂಡಪ್ಪ, ಮೋಹನ್ ಕುಮಾರ್, ಗೋವಿಂದೇಗೌಡ ಸೇರಿದಂತೆ ಹಲವರು ಹಾಜರಿದ್ದರು ಚುನಾವಣಾಧಿಕಾರಿಯಾಗಿ ತಹಸಿಲ್ದಾರ್ ಮಮತಾ ಕಾರ್ಯನಿರ್ವಹಿಸಿದರು