ಕುಣಿಗಲ್ : ತಾಲೂಕಿನ ಅಮೃತೂರ ಹೋಬಳಿ ಯಡವಾಣಿ ಗ್ರಾಮದ ಶಿವ ನಂಜಯ್ಯ ಎಂಬ ವ್ಯಕ್ತಿ ಮಂಡಿ ನೋವಿನಿಂದ ಬಳಲುತ್ತಿದ್ದರು ಈ ವಿಷಯವನ್ನು ತಮ್ಮ ಕಾಂಗ್ರೆಸ್ ಕಾರ್ಯಕರ್ತರ ಮೂಲಕ ತಿಳಿದ ಖ್ಯಾತ ಮೂಳೆ ತಜ್ಞರಾದ ಕುಣಿಗಲ್ ಕ್ಷೇತ್ರದ ಶಾಸಕ ಡಾ, ಎಚ್ ಡಿ ರಂಗನಾಥ್ ರವರು ಬೆಂಗಳೂರಿನ ಸರ್ಕಾರಿ ಬೋರಿಂಗ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರೊಂದಿಗೆ ಒಡಗೂಡಿ ಖುದ್ದು ಅವರೇ ಮಂಡಿ ನೋವಿನಿಂದ ಬಳಲುತ್ತಿದ್ದ ಶಿವನಂಜಯ್ಯನವರ ಮಂಡಿಯನ್ನು ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಈ ವಿಷಯ ತಿಳಿದ ಸಾರ್ವಜನಿಕರು ಖ್ಯಾತ ವೈದ್ಯ ಶಾಸಕರ ಕಾರ್ಯವೈಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
With Product You Purchase
Subscribe to our mailing list to get the new updates!
Lorem ipsum dolor sit amet, consectetur.
Check Also
Close