huliyar
-
ಚಿಕ್ಕನಾಯಕನಹಳ್ಳಿ
ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್ಷಿಪ್ಗೆ ಗಗನ್ ಆಯ್ಕೆ
ಹುಳಿಯಾರು: ಅಕ್ಟೋಬರ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್ಷಿಪ್ಗೆ ಹುಳಿಯಾರು ಮೂಲದ ಸಿ.ಎಂ.ಗಗನ ಆಯ್ಕೆಯಾಗಿದ್ದಾನೆ. ಇತ್ತೀಚೆಗೆ ರಾಜ್ಯ ಈಜು ಸಂಸ್ಥೆ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ…
Read More » -
ತುಮಕೂರು
ಕೀಟ ಬಾಧೆಯಿಂದ ತೆಂಗು ಬೆಳೆ ರಕ್ಷಿಸಲು ರೈತರಿಗೆ ತೋಟಗಾರಿಕಾ ಅಧಿಕಾರಿಗಳ ಸಲಹೆ
ಹುಳಿಯಾರು : ಬಿಳಿ ನೋಣಗಳ ಕಾಟ ಹೆಚ್ಚಿರುವ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಟ್ಟಿ ತೆಂಗಿನ ತೋಟಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕು ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಸಲಹೆ-ಸೂಚನೆ…
Read More » -
ಚಿಕ್ಕನಾಯಕನಹಳ್ಳಿ
ಹುಳಿಯಾರು ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ : ಡಿಎಚ್ಒ ನಾಗೇಂದ್ರಪ್ಪ ಸ್ಥಳ ಪರಿಶೀಲನೆ
ಹುಳಿಯಾರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸೂಚನೆ ಮೇರೆಗೆ ಹುಳಿಯಾರಿನಲ್ಲಿ ನೂತನ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಸಲುವಾಗಿ ಗುರುವಾರ ಸೂಕ್ತ ಸ್ಥಳ ಪರಿಶೀಲನಾ ಕಾರ್ಯ ನಡೆಯಿತು.…
Read More » -
ತುಮಕೂರು
16 ಕೆರೆಗಳಿಗೆ ಭದ್ರಾ ನೀರು:ಸಚಿವ ಮಾಧುಸ್ವಾಮಿ
ಹುಳಿಯಾರು: ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ೧೬ ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ಹರಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.…
Read More »