ತುಮಕೂರು
ಕೆ.ಪಿ.ಅಶ್ವತ್ಥ ನಾರಾಯಣರಿಗೆ ಪಿಎಚ್‌ಡಿ ಪದವಿ
ತುಮಕೂರು:ಕೆ.ಪಿ.ಅಶ್ವತ್ಥ ನಾರಾಯಣ
ಇವರು ಬೆಂಗಳೂರು
ವಿಶ್ವವಿದ್ಯಾಲಯ ಪ್ರದರ್ಶನ
ಕಲಾ ವಿಭಾಗದಲ್ಲಿ
ಪ್ರೊಫೆಸರ್ ಕೆ.ರಾಮಕೃಷ್ಣಯ್ಯ
ರವರ ಮಾರ್ಗದರ್ಶನದಲ್ಲಿ “ಕನ್ನಡ ರಂಗ
ನಿರ್ದೇಶಕರು ರಂಗ ಪ್ರಯೋಗಗಳಲ್ಲಿ ವೈವಿಧ್ಯತೆ
(ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರನ್ನು
ಅನುಲಕ್ಷಿಸಿ)” ಎಂಬ ವಿಷಯದಲ್ಲಿ
ಸಂಶೋಧನೆಯನ್ನು ಮಾಡಿ ಡಾಕ್ಟರೇಟ್
ಪದವಿಯನ್ನು ಪಡೆದಿರುತ್ತಾರೆ.