ತುಮಕೂರು
ದೇವರಾಯನದುರ್ಗ ರಸ್ತೆಗೆ ಉರುಳಿದ್ದ ಬಂಡೆಗಳ ತೆರವು
ತುಮಕೂರು :ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ದೇವರಾಯನದುರ್ಗ ಬೆಟ್ಟದ ರಸ್ತೆಗೆ ಉರುಳಿದ್ದ ಬಂಡೆಗಳಿಂದಾಗಿ ಸಾರ್ವಜನಿಕರು ಓಡಾಡಲು ಅಸ್ಥವ್ಯಸ್ಥವಾದ ಕಾರಣ ತಹಶೀಲ್ದಾರ್ ಮೋಹನ್‌ಕುಮಾರ್ ಅವರು ಇಂಜಿನಿಯರ್‌ಗಳೊಂದಿಗೆ ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.