Category: News

ಕೇಂದ್ರ ಚುನಾವಣಾ ಆಯುಕ್ತರ ರಾಜೀನಾಮೆಗೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಆಗ್ರಹ

ತುಮಕೂರು:ಇತ್ತೀಚಿನ ಚುನಾವಣಾ ಆಯೋಗದ ಆಯುಕ್ತರ ನಡುವಿನ ಹೇಳಿಕೆಗಳು ದೇಶದಾದ್ಯಂತ ಎಸ್.ಐ.ಆರ್. ಕುರಿತು ಜನರಿಗೆ ಇದ್ದ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿವೆ.ಎಸ್.ಐ.ಆರ್. ರದ್ದು ಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಪಡೆದು ಅವರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮಾಜಿ ಶಾಸಕ…