ತುಮಕೂರು

ಡಾ.ಫರ್ಹಾನ ಬೇಗಂ ರವರು ಕೆ.ಪಿ.ಸಿ.ಸಿ ವೈದ್ಯ ಘಟಕದ ಕಾರ್ಯದರ್ಶಿಯಾಗಿ ನೇಮಕ : ಡಾ.ರಫೀಕ್ ಅಹ್ಮದ್ ಅಭಿನಂದನೆ

ತುಮಕೂರು : ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಹಗೂ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರಾದ ಶ್ರೀ ಸಲಿಂ ಅಹ್ಮದ್ ರವರ ಸೂಚನೆಯ ಮೇರೆಗೆ ಕೆ.ಪಿ.ಸಿ.ಸಿ ವೈದ್ಯರ ಘಟಕದ ಅಧ್ಯಕ್ಷರಾದ ಡಾ.ಬಿ.ಕೆ.ಮಧುಸೂಧನ್ ರವರು ಪಕ್ಷ ಸಂಘಟನೆ ಮತ್ತು ಬಲವರ್ಧನೆಗಾಗಿ ತುಮಕೂರಿನ ಫರ್ಹಾ ನರ್ಸಿಂಗ್ ಹೋಂ ನ ವೈದ್ಯರಾದ ಶ್ರೀಮತಿ ಡಾ. ಫರ್ಹನಾ ಬೇಗಂ ರವರನ್ನು ಕೆ.ಪಿ.ಸಿ.ಸಿ ವೈದ್ಯ ಘಟಕ ದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿರುವ ಹಿನ್ನಲೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಡಾ.ರಫೀಕ್ ಅಹ್ಮದ್ ರವರು ಡಾ. ಫರ್ಹನಾ ಬೇಗಂ ರವರನ್ನು ಅಭಿನಂದಿಸಿ ಶುಭ ಕೋರಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker