ತುಮಕೂರು
ದೈಹಿಕ ಶಿಕ್ಷಕ ಉಮೇಶ್‌ಗೆ ಪಿಹೆಚ್‌ಡಿ ಪದವಿ
ತುಮಕೂರು : ತುಮಕೂರು ತಾಲ್ಲೂಕು ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಕುಶಾಲಪುರ ಗ್ರಾಮದ ಉಮೇಶ್ ರವರು ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾಕ್ಟರ್ ಆರ್.ಮುನಿರೆಡ್ಡಿಯವರ ಮಾರ್ಗದರ್ಶನದಲ್ಲಿ ಮಂಡಿಸಿದ ಎಫೆಕ್ಟ್ ಆಫ್ ಕಂಬೈಂಡ್ ಸರ್ಕ್ಯೂಟ್ ರೆಸೆಸ್ಟೆನ್ಸ್ ಅಂಡ್ ಎಂಡೋರೆನ್ಸ್ ಟ್ರೈನಿಂಗ್ ಆನ್ ಹೆಲ್ತ್ ರಿಲೇಟೆಡ್ ಫಿಸಿಕಲ್ ಫಿಟ್‌ನೆಸ್ ಅಂಡ್ ಸೈಕಾಲಾಜಿಕಲ್ ವೇರೇಯೇಬಲ್ಸ್ ಎಮಾಂಗ್ 15 ಟು 18 ಇಯರ್ಸ್ ಬಾಯ್ಸ್ ಕುರಿತ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.