ಪಾವಗಡ

ವರ‍್ಲಗೊಂದಿ ಶಿವಾಲಯ ದೇವಸ್ಥಾನ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಟ್ರಸ್ಟ್ ನಿಂದ 3 ಲಕ್ಷ ಹಣ ಬಿಡುಗಡೆ

ಪಾವಗಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ರೋಪ್ಪ ವಲಯದ ಕನ್ನಮೇಡಿ ಕಾರ್ಯಕ್ಷೇತ್ರದ ವರ‍್ಲಗೊಂದಿ ಗ್ರಾಮದ ಶಿವಾಲಯ ದೇವಸ್ಥಾನದ ಜೀರ್ಣೋದ್ದಾರಕ್ಕೆ ಕ್ಷೇತ್ರದ ಪೂಜ್ಯರಾದ ವೀರೇಂದ್ರ ಹೆಗಡೆಯವರು 3 ಲಕ್ಷ ಹಣ ಬಿಡುಗಡೆ ಮಾಡಿದ್ದು, ತಾಲೂಕು ಯೋಜಣಾಧಿಕಾರಿ ನಂಜುಂಡಿರವರು ದೇವಸ್ಥಾನದ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ರಾಜಗೋಪಾಲ್, ವೀರಭದ್ರಪ್ಪ, ನಾಗರಾಜಪ್ಪ, ಮೇಲ್ವೀಚಾರಕರಾದ ಆರುಣಾ, ಸೇವಾಪ್ರತಿನಿಧಿ ಮೇಘನಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker